Click here to Apply - ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ, ಅರ್ಜಿ ಸ್ವೀಕರಿಸುವ ದಿನಾಂಕ : 15-07-2026 ರಿಂದ 29-07-2026 ಸಂಜೆ 5 ಘಂಟೆಯವರೆಗೆ

ಪ್ರತಿಭಾ ಪುರಸ್ಕಾರ ಅರ್ಜಿ

  • Home
  • ಪ್ರತಿಭಾ ಪುರಸ್ಕಾರ ಅರ್ಜಿ

ಶ್ರೀ ಮಾರಿಕಾಂಬಾ ದೇವಸ್ಥಾನ, ಶಿರಸಿ ,(ಉ.ಕ.).

2025-2026 ನೇ ಸಾಲಿನ ಮಾರ್ಚ- ಎಪ್ರಿಲ್ ತಿಂಗಳದಲ್ಲಿ ಜರುಗಿದ ಎಸ್.ಎಸ್. ಎಲ್.ಸಿ. ಮತ್ತು ದ್ವಿತೀಯ ಪಿಯು.ಸಿ. ಪರೀಕ್ಷೆಯಲ್ಲಿ ಶೇ. 95 % ಹಾಗೂ 95% ಕ್ಕಿಂತ ಹೆಚ್ಚಿನ ಅಂಕ ಪಡೆದು ಉತ್ತೀರ್ಣರಾದ ಉತ್ತರ ಕನ್ನಡ ಜಿಲ್ಲೆಯ ವಿದ್ಯಾರ್ಥಿ/ವಿದ್ಯಾರ್ಥಿನಿಯರಿಂದ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನಿಸಲಾಗಿದೆ.
ಅರ್ಹ ವಿದ್ಯಾರ್ಥಿ / ವಿದ್ಯಾರ್ಥಿನಿಯರು ಆನ್ ಲೈನ್ ಮೂಲಕವೇ ಅರ್ಜಿ ಸಲ್ಲಿಸತಕ್ಕದ್ದು.

ಪ್ರತಿಭಾ ಪುರಸ್ಕಾರ ಅರ್ಜಿ

ವಿದ್ಯಾರ್ಥಿ/ನಿಯ ಪೂರ್ಣ ಹೆಸರು

ಸಂಪರ್ಕ ದೂರವಾಣಿ ಸಂಖ್ಯೆ

ವಾಟ್ಸಪ್ ಸಂಖ್ಯೆ

ಪೂರ್ಣ ವಿಳಾಸ

ಪಾಸಾದ ತರಗತಿ

ಪಠ್ಯಕ್ರಮ

ಪಡೆದ ಒಟ್ಟು ಅಂಕಗಳು

ಶೇಕಡಾ ಅಂಕ

ಸ್ಥಳ

ಅಧ್ಯಯನ ಮಾಡಿದ ಶಾಲೆ/ ಕಾಲೇಜು

ಬ್ಯಾಂಕ ಖಾತೆಯ ವಿವರ ( ಬ್ಯಾಂಕ ಹೆಸರು ವಿಳಾಸ, ಬ್ಯಾಂಕ ಉಳಿತಾಯ ಖಾತೆ ಸಂಖ್ಯೆ, ಆಯ್. ಎಫ್. ಎಸ್. ಸಿ. ಕೋಡ್ )

..

..

ಈ ಮೇಲೆ ನಮೂದಿಸಿದ ಎಲ್ಲ ಮಾಹಿತಿಗಳು ಸರಿಯಾಗಿ ಇದೆ ಎಂದು ಈ ಮೂಲಕ ದೃಢೀಕರಿಸುತ್ತೇನೆ.

ಸೂಚನೆ

1. ಸಲ್ಲಿಸಿದ ಅರ್ಜಿಯನ್ನು ದೇವಾಲಯದ ನಿಯಮಾವಳಿಯಂತೆ ಪರಿಶೀಲಿಸಿ ಪುರಸ್ಕೃತರಾದವರಿಗೆ ತಿಳಿಸಲಾಗುವುದು.

2. ಸಲ್ಲಿಸಿದ ಅರ್ಜಿಯನ್ನು ಪುರಸ್ಕರಿಸುವ /ತಿರಸ್ಕರಿಸುವ ಅಧಿಕಾರ ವಿಶ್ವಸ್ಥ ಮಂಡಳಿಗೆ ಇರುತ್ತದೆ.