News & Events

 • ಜಾತ್ರಾ ಸಮಯದಲ್ಲಿ ಅಮ್ಯೂಸಮೆಂಟ ಬಗ್ಗೆ ಪ್ಲಾಟ ನಂ.1 & 2 ರ ಟೆಂಡರ

  24th February,2024

  ಶಿರಸಿಯ ಶ್ರೀ ಮಾರಿಕಾಂಬಾ ದೇವಿಯ ಜಾತ್ರೆಯು ದಿನಾಂಕ : 19-03-2024 ರಿಂದ ಪ್ರಾರಂಭವಾಗಲಿದ್ದು ಜಾತ್ರಾ ಸಮಯದಲ್ಲಿ ಅಮ್ಯೂಸಮೆಂಟರ ನಡೆಸುವ ಸಲುವಾಗಿ ಶಿರಸಿ ನಗರದ ಕೋಣನ ಬಿಡ್ಕಿ ಸ್ಥಳದಲ್ಲಿ ಪ್ಲಾಟ ನಂ 1 ಮತ್ತು 2 ಅನ್ನು ದಿನಾಂಕ : 07-03-2024 ರಿಂದ ಟೆಂಡರ ಮೂಲಕ ಕೊಡಲಾಗುವುದು. ಪ್ಲಾಟ ನಂ. 1 ಮತ್ತು 2 ರ ಬಗ್ಗೆ ಟೆಂಡರ ಫಾರ್ಮ ಅನ್ನು ಶ್ರೀ ಮಾರಿಕಾಂಬಾ ದೇವಾಲಯದ ಕಛೇರಿಯಲ್ಲಿ ದಿನಾಂಕ : 05-03-2024 ಮಂಗಳವಾರದಿಂದ 07-03-2024 ರ ಗುರುವಾರದವರೆಗೆ ಬೆಳಿಗ್ಗೆ 10 ಘಂಟೆಯಿಂದ ಸಂಜೆ 5 ಘಂಟೆಯವರೆಗೆ ನೀಡಲಾಗುವುದು. ಈ ಪ್ಲಾಟುಗಳ ಬಗ್ಗೆ ಟೆಂಡರ

  Read More
 • ಶ್ರೀ ಮಾರಿಕಾಂಬಾ ದೇವಿಯ ಜಾತ್ರೆ

  12th February,2024

  ಶಿರಸಿಯ ಶ್ರೀ ಮಾರಿಕಾಂಬಾ ದೇವಿಯ ಜಾತ್ರೆಯು ದಿನಾಂಕ : 19-03-2024 ರಿಂದ 27-03-2024 ರ ವರೆಗೆ ಅತ್ಯಂತ ವಿಜೃಂಭಣೆಯಿಂದ ನಡೆಯಲಿದೆ. ನಾಡಿನ ಸಕಲ ಭಕ್ತರಿಗೂ ಆದರದ ಸ್ವಾಗತ ಸುಸ್ವಾಗತ

  Read More