Click here to Apply - *ಶೈಕ್ಷಣಿಕ ಸಹಾಯದ ಅರ್ಜಿ ಸ್ವೀಕರಿಸುವ ದಿನಾಂಕ : 15/07/2025 ರಿಂದ 31/07/2025*

2025 ನೇ ಇಸ್ವಿಯ ಮಾರ್ಚ - ಎಪ್ರಿಲ್‌ ನಲ್ಲಿ ನಡೆದ ಎಸ್. ಎಲ್.ಸಿ. ಹಾಗೂ ದ್ವಿತೀಯ ಪಿಯು.ಸಿ, ಪರೀಕ್ಷೆಯಲ್ಲಿ ಶೇಕಡಾ 95% ಕ್ಕಿಂತ ಹೆಚ್ಚಿನ ಅಂಕದ ಪಡೆದ ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರ ನೀಡುವ ಕುರಿತು ಅರ್ಜಿ ಆಹ್ವಾನಿಸಲಾಗಿದೆ.

2025 ನೇ ಇಸ್ವಿಯ ಮಾರ್ಚ - ಎಪ್ರಿಲ್‌ ನಲ್ಲಿ ನಡೆದ ಎಸ್. ಎಲ್.ಸಿ. ಹಾಗೂ ದ್ವಿತೀಯ ಪಿಯು.ಸಿ, ಪರೀಕ್ಷೆಯಲ್ಲಿ ಶೇಕಡಾ 95% ಕ್ಕಿಂತ ಹೆಚ್ಚಿನ ಅಂಕದ ಪಡೆದ ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರ ನೀಡುವ ಕುರಿತು ಅರ್ಜಿ ಆಹ್ವಾನಿಸಲಾಗಿದೆ. ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಸಲ್ಲಿಸುವವರು ಉತ್ತರ ಕನ್ನಡ ಜಿಲ್ಲೆಯವರಾಗಿದ್ದು ಉತ್ತರ ಕನ್ನಡ ಜಿಲ್ಲೆಯ ಪ್ರೌಢಶಾಲೆ ಹಾಗೂ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿ/ನಿಯರು ದೇವಸ್ಥಾನದ ವೆಬ್‌ ಸೈಟ ನಲ್ಲಿ ಆನ್‌ ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ , ಅರ್ಜ ಸಲ್ಲಿಸಲು ದಿನಾಂಕ : 01/06/2025 ರಿಂದ 15/06/2025 ರವರೆಗೆ ಅವಕಾಶ ಇರುತ್ತದೆ,